•  
  •  
  •  
  •  
Index   ವಚನ - 701    Search  
 
ತಾನೆ ತಾನಾಗಿ ಸಂಚರಿಸುತ್ತಿರ್ದ ಶಿವಯೋಗೀಶ್ವರನು ಬ್ರಹ್ಮಸ್ವರೂಪದಿಂದ ಪರವಿಲ್ಲವೆಂಬ ಜ್ಞಾನಕ್ಕೆ ಪರಲಿಂಗ ಸ್ವರೂಪ ಎಂದು ಹೇಳುವರಯ್ಯ ಶಾಂತವೀರೇಶ್ವರಾ
Transliteration Tāne tānāgi san̄carisuttirda śivayōgīśvaranu brahmasvarūpadinda paravillavemba jñānakke paraliṅga svarūpa endu hēḷuvarayya śāntavīrēśvarā