•  
  •  
  •  
  •  
Index   ವಚನ - 24    Search  
 
ಬಲ್ಲತನವು ಬಯಲ ಹೆಮ್ಮಯು. ಸೊಲ್ಲಿನ ಮೃದುತ್ವಗಳು ಆತ್ಮ, ತಲ್ಲಣೆ ಮಲ್ಲಣಿ ಹುಲ್ಲು ಉರುಪಿದಡೆ ನಿಲ್ಲದು ಬೆಂಕಿ. ಅಲ್ಲಿಗಲ್ಲಿಗೆ ಮಾತ ಕಲಿತು ಕಲ್ಲೆದೆಯಾದವು, ಮಲ್ಲ ಕಿವಿಗೆ ಕೊಪ್ಪನು ಇಡುವರೆ, ಬಲ್ಲತನದಲೇನಹುದು ಪರಮಪ್ರಭುವೆ.
Transliteration Ballatanavu bayala hem'mayu. Sollina mr̥dutvagaḷu ātma, tallaṇe mallaṇi hullu urupidaḍe nilladu beṅki. Alligallige māta kalitu kalledeyādavu, malla kivige koppanu iḍuvare, ballatanadalēnahudu paramaprabhuve.