‘ಷಟ್ಚಕ್ರಂ ಚ ಷಡಂಗಂ ಷ | ಷಡಧ್ವಾನಂ ಷಡಾನನ || ತತ್ಸ್ಥಾನೇಷು
ವಿನ್ಯಸ್ಯೇತ್ಪಂಚಬ್ರಹ್ಮನ್ಯಸ್ಯೇತ್ತತಃ|| ಇಂತೆಂದು, ಎಲೆ ಷಣ್ಮುಖ,
ಷಟ್ಚಕ್ರವನು ಷಡಂಗವನು ಷಡಧ್ಯವನು
ಆಯಾ ಪೂರ್ವೋಕ್ತನಾದ ಶಿವಾಲಯವಂಗಳಲ್ಲಿ ನ್ಯಾಸವಂ ಮಾಡುವುದು.
ಅದರಿಂದ ಮೇಲೆ ಪಂಚಬ್ರಹ್ಮ ಮಂತ್ರಗಳಂ ನ್ಯಾಸವಂ ಮಾಡುವುದು
ಶಾಂತವೀರೇಶ್ವರಾ.
Transliteration ‘Ṣaṭcakraṁ ca ṣaḍaṅgaṁ ṣa | ṣaḍadhvānaṁ ṣaḍānana || tatsthānēṣu
vin'yasyētpan̄cabrahman'yasyēttataḥ|| intendu, ele ṣaṇmukha,
ṣaṭcakravanu ṣaḍaṅgavanu ṣaḍadhyavanu
āyā pūrvōktanāda śivālayavaṅgaḷalli n'yāsavaṁ māḍuvudu.
Adarinda mēle pan̄cabrahma mantragaḷaṁ n'yāsavaṁ māḍuvudu
śāntavīrēśvarā.