ಒಂದು ಬಾಗಿಲಲ್ಲಿ ಇಬ್ಬರ ತಡೆವೆ,
ಎರಡು ಬಾಗಿಲಲ್ಲಿ ಮೂವರ ತಡೆವೆ,
ಆರು ಬಾಗಿಲಲ್ಲಿ ಒಬ್ಬನ ತಡೆವೆ.
ಒಂಬತ್ತು ಬಾಗಿಲಲ್ಲಿ ನಿಂದು ನೋಡಲಾಗಿ
ಕೂಡಲಸಂಗಮದೇವರಲ್ಲಿ ಬಸವಣ್ಣ ಸಾಕ್ಷಿಯಾಗಿ
ಎತ್ತಹೋದರೆಂದರಿಯೆ.
Transliteration Ondu bāgilalli ibbara taḍeve,
eraḍu bāgilalli mūvara taḍeve,
āru bāgilalli obbana taḍeve.
Ombattu bāgilalli nindu nōḍalāgi
kūḍalasaṅgamadēvaralli basavaṇṇa sākṣiyāgi
ettahōdarendariye.