ನಾನಾ ಭೇದದ ತಂತಿಗೆ ಜೀವ ಸೆವರಿನಲ್ಲಿ ಅಡಗುವಂತೆ
ನಾನಾ ಜೀವದ ಕಳೆ ನಿನ್ನ ಕಾರುಣ್ಯದಲ್ಲಿ
ಬೆಳೆವುತಿಪ್ಪ ಮೂರುತಿ ನೀನೆ
ನಾರಾಯಣಪ್ರಿಯ ರಾಮನಾಥಾ.
Transliteration Nānā bhēdada tantige jīva sevarinalli aḍaguvante
nānā jīvada kaḷe ninna kāruṇyadalli
beḷevutippa mūruti nīne
nārāyaṇapriya rāmanāthā.