•  
  •  
  •  
  •  
Index   ವಚನ - 5    Search  
 
ಹಸಿವಿಂಗೆ ಲಯವಿಲ್ಲ, ವಿಷಯಕ್ಕೆ ಕುಲವಿಲ್ಲ; ಮರಣಕ್ಕೆ ಮನ್ನಣೆಯಿಲ್ಲ, ಆಸೆಗೆ ಹವಣಿಲ್ಲ, ವಂಚಕನನಾಮಿಕ ನಾಚಯ್ಯಪ್ರಿಯ ಚೆನ್ನರಾಮಯ್ಯ.
Transliteration Hasiviṅge layavilla, viṣayakke kulavilla; maraṇakke mannaṇeyilla, āsege havaṇilla, van̄cakananāmika nācayyapriya cennarāmayya.