ತನಗೆ ಜ್ಞಾತೃವಿಲ್ಲ ಜ್ಞೇಯವಿಲ್ಲೆನಲು
ಆರಿಗೆ ತೋರುವುದೊ? ಜಗವಿನ್ನಾರಿಗೆ ತೋರುವುದೋ?
ನಿನ್ನ ಮರುತನ ಜಗದ ಡಂಗುರ ನೋಡಾ !
ಇನ್ನಾರಿಗೆಯು ದೃಶ್ಯವಿಲ್ಲ.
ಐಕ್ಯಂತು ಭಾವ ದೃಷ್ಟಿ.
ಸಿಮ್ಮಲಿಗೆಯ ಚೆನ್ನರಾಮ ಸರ್ವವೈದ್ಯನು.
Transliteration Tanage jñātr̥villa jñēyavillenalu
ārige tōruvudo? Jagavinnārige tōruvudō?
Ninna marutana jagada ḍaṅgura nōḍā!
Innārigeyu dr̥śyavilla.
Aikyantu bhāva dr̥ṣṭi.
Sim'maligeya cennarāma sarvavaidyanu.