•  
  •  
  •  
  •  
Index   ವಚನ - 89    Search  
 
ನೇಣ ಹಾವೆಂದು ಬಗೆದವನಂತೆ ಇದೇ ಹಾದಿ ಆನೆಂದು ಬಗೆದು ತನ್ನ ಭ್ರಮೆಯಿಂದ ಇಲ್ಲದ ಸಂಸಾರ ಸಕಲ ದುಃಖಕ್ಕೊಳಗಾದರಯ್ಯಾ. ಆ ಭ್ರಮೆಯ ಹುಸಿಯೆಂದು ತಿಳಿದ ತಿಳಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
Transliteration Nēṇa hāvendu bagedavanante idē hādi ānendu bagedu tanna bhrameyinda illada sansāra sakala duḥkhakkoḷagādarayyā. Ā bhrameya husiyendu tiḷida tiḷivu nīnē, sim'maligeya cennarāmā.