•  
  •  
  •  
  •  
Index   ವಚನ - 97    Search  
 
ಮಾರ್ಗಕ್ರೀಯ ಸಂಪಾದಿಸನಾಗಿ ದ್ವೈತಿಯಲ್ಲ ಮೀರಿದ ಕ್ರೀಯ ಸಂಪಾದಿಸನಾಗಿ ಅದ್ವೈತಿಯಲ್ಲ. ಮೀರಿ ಜಾರಿ ಹದುಳಿಗನಾಗಿ, ಸ್ವರ್ಗಿಯಲ್ಲ, ಅಪವರ್ಗಿಯಲ್ಲ. ಕೂಡಲಚೆನ್ನಸಂಗಯ್ಯನಲ್ಲಿ ಸ್ವಾಯತವಾದ ಪ್ರಸಾದಿ ನಮ್ಮ ಗುರು ಬಸವಣ್ಣನು.
Transliteration Mārgakrīya sampādisanāgi dvaitiyalla mīrida krīya sampādisanāgi advaitiyalla. Mīri jāri haduḷiganāgi, svargiyalla, apavargiyalla. Kūḍalacennasaṅgayyanalli svāyatavāda prasādi nam'ma guru basavaṇṇanu.