•  
  •  
  •  
  •  
Index   ವಚನ - 489    Search  
 
ಕಾಯ ಮೇಖಳೆಯಾಗಿ, ಪ್ರಾಣ ಲಿಂಗವಾಗಿ ಭಾವ ಭಾವಿಸುತ್ತಿದ್ದಿತ್ತು ನೋಡಾ! "ದೇಹೋ ದೇವಾಲಯಃ ಪ್ರೋಕ್ತೋ ಜೀವೋ ದೇವಃ ಸದಾಶಿವಃ! ತ್ಯಜೇದಜ್ಞಾನನಿರ್ಮಾಲ್ಯಂ ಸೋsಹಂಭಾವೇನ ಪೂಜಯೇತ್"|| ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯ ಮಹವ ನುಂಗಿದ ಮಹಂತನ ಬೆರಗು.
Transliteration Kāya mēkhaḷeyāgi, prāṇa liṅgavāgi bhāva bhāvisuttiddittu nōḍā! Dēhō dēvālayaḥ prōktō jīvō dēvaḥ sadāśivaḥ! Tyajēdajñānanirmālyaṁ sōshambhāvēna pūjayēt|| endudāgi, idu kāraṇa kūḍalacennasaṅgayya mahava nuṅgida mahantana beragu.