ಹೊನ್ನಿಂಗೆ ಬಂದಾತನಲ್ಲ,
ಹೆಣ್ಣಿಂಗೆ ಬಂದಾತನಲ್ಲ,
ಅಶನಕ್ಕೆ ಬಂದಾತನಲ್ಲ,
ವಸನಕ್ಕೆ ಬಂದಾತನಲ್ಲ,
ಕೂಡಲಚೆನ್ನಸಂಗಯ್ಯಾ,
ಭಕ್ತಿಯ ಪಥವ ತೋರ ಬಂದನಯ್ಯಾ ಬಸವಣ್ಣನು.
Transliteration Honniṅge bandātanalla,
heṇṇiṅge bandātanalla,
aśanakke bandātanalla,
vasanakke bandātanalla,
kūḍalacennasaṅgayyā,
bhaktiya pathava tōra bandanayyā basavaṇṇanu.