ಭವಿಮಿಶ್ರವೆಂಬಿರಿ, ಅಚ್ಚಲಿಂಗಾಂಗಿಗಳೆ ಕೇಳಿರಿ.
ಅಚ್ಚಲಿಂಗಾಂಗಿಗಳಾದರೆ ನಿಮ್ಮ ಸರ್ವೇಂದ್ರಿಯವೆಂಬ ಭವಿಯ
ಉಚ್ಫಿಷ್ಠವ ಭುಂಜಿಸಿ ತಮ್ಮೊಳಗೆ ಭವಿಯ ವಿಚಾರಿಸದ
ಕುನ್ನಿಗಳಿಗೆ ಮೆಚ್ಚ ನಿಮ್ಮ ಶರಣ
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
Transliteration Bhavimiśravembiri, accaliṅgāṅgigaḷe kēḷiri.
Accaliṅgāṅgigaḷādare nim'ma sarvēndriyavemba bhaviya
ucphiṣṭhava bhun̄jisi tam'moḷage bhaviya vicārisada
kunnigaḷige mecca nim'ma śaraṇa
cennayyapriya nirmāyaprabhuve.