•  
  •  
  •  
  •  
Index   ವಚನ - 1    Search  
 
ಅಯ್ಯಾ, ತನ್ನ ತಾನರಿದಡೆ ತನ್ನರುಹೆ ಗುರು; ಆ ಅರಿದ ನಿಶ್ಚಯವೆ ಲಿಂಗ; ಆ ಅರುಹಿನ ನಿಶ್ಚಯ ನಿಷ್ಟತ್ತಿಯೆ ಜಂಗಮ; ಇಂತೀ ತ್ರಿವಿಧವು ಒಂದಾದಡೆ ಕಾಮೇಶ್ವರಲಿಂಗವು ತಾನೆ! ಇಂತು ಪ್ರಮಥರ ಸಚ್ಚಿದಾನಂದಲೀಲೆಯ ಅರಿದಾನಂದಿಸ! ಸಂಗನ ಬಸವೇಶ್ವರ!
Transliteration Ayyā, tanna tānaridaḍe tannaruhe guru; ā arida niścayave liṅga; ā aruhina niścaya niṣṭattiye jaṅgama; intī trividhavu ondādaḍe kāmēśvaraliṅgavu tāne! Intu pramathara saccidānandalīleya aridānandisa! Saṅgana basavēśvara!