MusicCourtesy:Singer: Bina Badami • Vidushi Shyamala G Bhave ℗ Lahari Recording Company Released on: 2014-08-01
English Translation 2As a spark in stone,
As an image in water,
As a tree in the seed,
As silence in speech,
So Thou in Thy devotee,
O Guhēśvara.
Translated by: L M A Menezes, S M Angadi
Hindi Translationशिला में छिपी आग जैसी, उदक में छिपे प्रतिबिंब जैसे,
बीज में छिपे वृक्ष जैसे, शब्द में छिपे निश्यब्द जैसे,
गुहेश्वरा, आपका शरण संबंध।
Translated by: Banakara K GowdappaTranslated by: Eswara Sharma M and Govindarao B N
Tamil Translationகல்லிலே மறைந்துள்ள அழலனைய,
நீரிலே மறைந்துள்ள பிரதிபிம்பமனைய,
வித்திலே மறைந்துள்ள மரமனைய,
ஒலியிலே மறைந்துள்ள மோனமனையதாம்
குஹேசுவரனே, உம், உம் சரணரின் தொடர்பு.
Translated by: Smt. Kalyani Venkataraman, Chennai
ಶಬ್ದಾರ್ಥಗಳುನಿಮ್ಮ = ಪರಮಾತ್ಮನ; ವೃಕ್ಷ = ಮರ; ಶರಣ = ಅರಿಯಲೆಳಸುವವ; ಅರಿತು ಜ್ಞಾನಿಯಾಗಲಿರುವವ; ಸಂಬಂಧ = ಎರಡರ ಸಾಂಬಂಧಿಕ ನಿಲುವು. ಪರಮಾತ್ಮನು ವಿಶ್ವದಲ್ಲಿ, ಜೀವಸೃಷ್ಟಿಯಲ್ಲಿ ನೆಲೆಸಿದ ರೀತಿ; Written by: Sri Siddeswara Swamiji, Vijayapura
C-566 
  Sun 05 Jan 2025  
ಅದರಣಿಯ ಶ್ರೀ ಗುರುಗಳೇ
ದಯವಿಟ್ಟು ಅಲ್ಲಮ ಪ್ರಭುಗಳ ವಚನಗಳಿಗೆ ವಿವರಣೆಯನ್ನು ಈ ಆಪ್ ನಲ್ಲಿ ಸೇರಿಸಿದರೆ ಅವುಗಳಲ್ಲಿ ಅಡಗಿದ ಗೂಢವಾದ ಹಾಗೂ ಮನುಷ್ಯ ಜೀವನಕ್ಕೆ ಅನುಕೂಲವಾದ ಅರ್ಥವನ್ನು ತಿಳಿದುಕೊಳ್ಳಲು ಭಕ್ತರಿಗೆ ಅನುಕೂಲವಾಗುತ್ತದೆ. ಇದು ಒಬ್ಬ ಸಾಮಾನ್ಯ ಭಕ್ತನ ಅರಿಕೆ. ಈ ಆಪ್ ಅದ್ಭುತವಾಗಿ ಮೂಡಿ ಬಂದಿದೆ. ಇದನ್ನು ಹೊರತರಲು ಶ್ರಮಿಸಿದ ತಮಗೂ ಹಾಗೂ ಎಲ್ಲ ತಂಡದ ಸದಸ್ಯರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ತಮ್ಮ ಚರಣರವಿಂದಗಳಿಗೆ ಅನಂತ ವಂದನೆಗಳು.
Respected Guruji,
This is morvellous work, I want read these vachanas in Sanskrit language, please add the sanskrit language also, by that my life will be at trans.   Dr Akbar Nadaf
Gadag