ಎಂಬತ್ತೆಂಟು ಕೋಟಿ ರೋಮದ್ವಾರಂಗಳಲ್ಲಿ ಚರಿಸುವ
ವಾಯುವ ಚರಿಸಲೀಯದೆ ಧರಿಸಿ ಬ್ರಹ್ಮನಾಳದಲ್ಲಿ
ನಿಲಿಸುವುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Embatteṇṭu kōṭi rōmadvāraṅgaḷalli carisuva
vāyuva carisalīyade dharisi brahmanāḷadalli
nilisuvudu nōḍā
apramāṇakūḍalasaṅgamadēvā.