•  
  •  
  •  
  •  
Index   ವಚನ - 361    Search  
 
ಆ ಧ್ಯಾನವನೆಚ್ಚಲರಿಯದೆ ಸುಷುಪ್ತಿಯ ಹಾಂಗೆ ಅಂತಃಕರಣಚತುಷ್ಟಯಂಗಳು ಸುಸ್ಥಿರವಾಗಿಹುದೆ ಸಮಾಧಿಯೋಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Ā dhyānavaneccalariyade suṣuptiya hāṅge antaḥkaraṇacatuṣṭayaṅgaḷu susthiravāgihude samādhiyōga nōḍā apramāṇakūḍalasaṅgamadēvā.