ಆ ಮಹಾಕ್ಷಿತಿದಳಪದ್ಮದಲ್ಲಿ ಕ್ಷಿತಿದಳಪದ್ಮಹುಟ್ಟಿ,
ಚರಚಕ್ರದಲ್ಲಿ ಅನಂತಕೋಟಿ
ತಟಿತ್ಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Ā mahākṣitidaḷapadmadalli kṣitidaḷapadmahuṭṭi,
caracakradalli anantakōṭi
taṭitprakāśavāgihudu nōḍā
apramāṇakūḍalasaṅgamadēvā