•  
  •  
  •  
  •  
Index   ವಚನ - 414    Search  
 
ಆ ಮಹಾಖರ್ವದಳಪದ್ಮದಲ್ಲಿ- 'ಖರ್ವದಳ ಪದ್ಮೋsದ್ಬವತಿ | ಓಂ ನಿರಾಮಯಾತ್ಮಾ ದೇವತಾ |' ಎಂದುದಾಗಿ, ಆ ಮಹಾಖರ್ವದಳಪದ್ಮದಲ್ಲಿ ಖರ್ವದಳಪದ್ಮ ಉದ್ಬವಿಸಿ ಕಲಾಚಕ್ರದಲ್ಲಿ ಪರಂಜ್ಯೋತಿವರ್ಣವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Ā mahākharvadaḷapadmadalli- 'kharvadaḷa padmōsdbavati | ōṁ nirāmayātmā dēvatā |' endudāgi, ā mahākharvadaḷapadmadalli kharvadaḷapadma udbavisi kalācakradalli paran̄jyōtivarṇavāgihudu nōḍā apramāṇakūḍalasaṅgamadēvā.