•  
  •  
  •  
  •  
Index   ವಚನ - 424    Search  
 
ಆ ತ್ರಿವಿಂಶಚತುರ್ದಳಪದ್ಮದಲ್ಲಿ- 'ದ್ವಿದಳಪದ್ಮೋsದ್ಭವತಿ | ಓಂ ಚಿತ್ಕಲಾತ್ಮಾ ದೇವತಾ |' ಎಂದುದಾಗಿ, ಆ ತ್ರಿವಿಂಶಚತುರ್ದಳ ಪದ್ಮದಲ್ಲಿ ದ್ವಿದಳಪದ್ಮ ಉದ್ಭವಿಸಿ, ಆಜ್ಞಾಚಕ್ರದಲ್ಲಿ ಮಾಣಿಕ್ಯವರ್ಣವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Ā trivinśacaturdaḷapadmadalli- 'dvidaḷapadmōsdbhavati | ōṁ citkalātmā dēvatā |' endudāgi, ā trivinśacaturdaḷa padmadalli dvidaḷapadma udbhavisi, ājñācakradalli māṇikyavarṇavāgihudu nōḍā apramāṇakūḍalasaṅgamadēvā.