•  
  •  
  •  
  •  
Index   ವಚನ - 434    Search  
 
ನಿರಾಳತತ್ವದಲ್ಲಿ- 'ಮಹಾಖರ್ವದಳಾಕ್ಷರೋ ಭವತಿ | ಓಂ ನಿರಾಳಾತ್ಮಾ ದೇವತಾ |' ಎಂದುದು ಶ್ರುತಿ. ಆ ನಿರಾಳತತ್ವದಲ್ಲಿ ಮಹಾಖರ್ವದಳ ಅಕ್ಷರಂಗಳುತ್ಪತ್ಯವಾಗಿ ಬಿಂದುಚಕ್ರದಲ್ಲಿ ಮಹಾಖರ್ವದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Nirāḷatatvadalli- 'mahākharvadaḷākṣarō bhavati | ōṁ nirāḷātmā dēvatā |' endudu śruti. Ā nirāḷatatvadalli mahākharvadaḷa akṣaraṅgaḷutpatyavāgi binducakradalli mahākharvadaḷapadmadalli n'yāsavāgihudu nōḍā apramāṇakūḍalasaṅgamadēvā