•  
  •  
  •  
  •  
Index   ವಚನ - 611    Search  
 
ಇದಕ್ಕೆ ಓಂಕಾರೋಪನಿಷತ್: ಮಕಾರವೆಂಬ ಪ್ರಣವದಲ್ಲಿ- ದಂಡಶ್ಚ ತಾರಕಾಕಾರೋ ಭವತಿ ಓಂ ಸರ್ವಾತ್ಮಾ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ದ್ವಿತೀಯಂ ಪ್ರಣವಾಂಶಕೇ ||'' ಅಕಾರವೆಂಬ ಪ್ರಣವದಲ್ಲಿ- ಕುಂಡಲಶ್ಚ ಅರ್ಧಚಂದ್ರೋ ಭವತಿ ಓಂ ಪರಾತ್ಪರಾತ್ಮೋ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ತ್ರಿಮಿಶಪ್ರಣವಾಂಶಕೇ ||'' ಉಕಾರವೆಂಬ ಪ್ರಣವದಲ್ಲಿ- ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ಶಿವಾತ್ಮಾ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ಚತುರ್ವಿಂಶ ಪ್ರಣವಾಂಶಕೇ ||'' ಮಕಾರೇ ಚ ಅಕಾರೇ ಚ ಉಕಾರೇ ಚ ನಿರಾಮಯಂ | ಇದಮೇಕಂ ಸಮುತ್ಪನ್ನಂ ಓಮಿತಿ ಜ್ಯೋತಿರೂಪಕಂ || ಪ್ರಥಮಂ ತಾರಕರೂಪಂ ದ್ವಿತೀಯಂ ದಂಡಉಚ್ಯತೇ | ತೃತೀಯಂ ಕುಂಡಲಾಕಾರಂ ಚತುರ್ಥಶ್ಚಾರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷ್ಠಂ ಜ್ಯೋತಿಸ್ವರೂಪಕಂ | ಇತಿ ಪ್ರಣವಾ ವಿಜ್ಞೇಯಂ ಏತದ್ಗೌಪ್ಯಂ ವರಾನನೇ || ಓಂಕಾರಪ್ರಭವಾ ವೇದಾಃ ಓಂಕಾರ ಪ್ರಭವಾತ್ ಸ್ವರಾಃ | ಓಂಕಾರಪ್ರಭವಾ ಭೂಃ ಓಂಕಾರ ಪ್ರಭವಾ ಭುವಃ || ಓಂಕಾರಪ್ರಭವಾ ಸ್ವಹಃ ಓಂಕಾರ ಪ್ರಭವೋ ಮಹಃ | ಓಂಕಾರ ಪ್ರಭವೋ ಜನಃ ಓಂಕಾರ ಪ್ರಭವೋ ತಪಃ || ಓಂಕಾರಪ್ರಭವಂ ಸತ್ಯಂ ಓಂಕಾರಪ್ರಭವೋ ರವಿಃ | ಓಂಕಾರ ಪ್ರಭವಾತ್ಸರ್ವಂ ತ್ರೈಲೋಕ್ಯಂ ಸಚರಾಚರಂ || ಸರ್ವವ್ಯಾಪಕಮೋಂಕಾರಂ ಮಂತ್ರನೃತ್ರ ನ ಶೋಭಯೇತ್ | ಪ್ರಣವೋಹಿ ಪರಬ್ರಹ್ಮ ಪ್ರಣವೋಹಿ ಪರಮಂ ಪದಂ || ಓಂಕಾರಂ ನಾದರೂಪಂ ಚ ಓಂಕಾರಂ ಬಿಂದುರೂಪಕಂ | ಓಂಕಾರಂ ಚ ಕಲಾರೂಪಂ ಓಂಕಾರಂ ಮಂತ್ರರೂಪಕಂ || ಓಂಕಾರಂ ವ್ಯಾಪಿಸರ್ವತ್ರ ಓಂಕಾರಂ ಗೌಪ್ಯಮಾನನಂ | ಇತಿ ಪ್ರಣವಂ ವಿಜ್ಞೇಯಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Idakke ōṅkārōpaniṣat: Makāravemba praṇavadalli- daṇḍaśca tārakākārō bhavati ōṁ sarvātmā dēvatā | makārē ca layaṁ prāptē dvitīyaṁ praṇavānśakē ||'' akāravemba praṇavadalli- kuṇḍalaśca ardhacandrō bhavati ōṁ parātparātmō dēvatā | akārē ca layaṁ prāptē trimiśapraṇavānśakē ||'' ukāravemba praṇavadalli- darpaṇaśca jyōtirūpō bhavati ōṁ śivātmā dēvatā | ukārē ca layaṁ prāptē caturvinśa praṇavānśakē ||'' makārē ca akārē ca ukārē ca nirāmayaṁ | idamēkaṁ samutpannaṁ ōmiti jyōtirūpakaṁ ||Prathamaṁ tārakarūpaṁ dvitīyaṁ daṇḍa'ucyatē | tr̥tīyaṁ kuṇḍalākāraṁ caturthaścārdhacandrakaṁ || pan̄camaṁ darpaṇākāraṁ ṣaṣṭhaṁ jyōtisvarūpakaṁ | iti praṇavā vijñēyaṁ ētadgaupyaṁ varānanē || ōṅkāraprabhavā vēdāḥ ōṅkāra prabhavāt svarāḥ | ōṅkāraprabhavā bhūḥ ōṅkāra prabhavā bhuvaḥ || ōṅkāraprabhavā svahaḥ ōṅkāra prabhavō mahaḥ | ōṅkāra prabhavō janaḥ ōṅkāra prabhavō tapaḥ || ōṅkāraprabhavaṁ satyaṁ ōṅkāraprabhavō raviḥ | Ōṅkāra prabhavātsarvaṁ trailōkyaṁ sacarācaraṁ || sarvavyāpakamōṅkāraṁ mantranr̥tra na śōbhayēt | praṇavōhi parabrahma praṇavōhi paramaṁ padaṁ || ōṅkāraṁ nādarūpaṁ ca ōṅkāraṁ bindurūpakaṁ | ōṅkāraṁ ca kalārūpaṁ ōṅkāraṁ mantrarūpakaṁ || ōṅkāraṁ vyāpisarvatra ōṅkāraṁ gaupyamānanaṁ | iti praṇavaṁ vijñēyaṁ durlabhaṁ kamalānanē ||'' intendudāgi, apramāṇakūḍalasaṅgamadēvā