•  
  •  
  •  
  •  
Index   ವಚನ - 735    Search  
 
ಪಾಯು ಗುಹ್ಯ ಪಾದ ಪಾಣಿ ವಾಕ್ ಅಂತರ್ ಈ ಆರು ಕರ್ಮಾಂಗವು ಕ್ರಿಯಾಶಕ್ತಿಯಲ್ಲಿ ಅಡಗಿತ್ತು ನೋಡಾ. ಇದಕ್ಕೆ ನಿಃಕಲಾತೀತಾಗಮೇ: ಪಾಯುಶ್ಚಗುಹ್ಯಪಾದಶ್ಚ ಹಸ್ತವಾಗಂತರಂ ತಥಾ | ಷಟ್ಕರ್ಮಾಂಗಮಿದಂ ಪ್ರೋಕ್ತಂ ಕ್ರಿಯಾಶಕ್ತಿಸ್ತು ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Pāyu guhya pāda pāṇi vāk antar ī āru karmāṅgavu kriyāśaktiyalli aḍagittu nōḍā. Idakke niḥkalātītāgamē: Pāyuścaguhyapādaśca hastavāgantaraṁ tathā | ṣaṭkarmāṅgamidaṁ prōktaṁ kriyāśaktistu vilīyatē ||'' intendudāgi, apramāṇakūḍalasaṅgamadēvā.