•  
  •  
  •  
  •  
Index   ವಚನ - 774    Search  
 
ಹೊನ್ನು ಬಿಡದೆ ಹಿರಿಯರೆಂಬರು; ಅಲ್ಲಲ್ಲ ನೋಡಾ. ಹೆಣ್ಣು ಬಿಡದೆ ಹಿರಿಯರೆಂಬರು; ಅಲ್ಲಲ್ಲ ನೋಡಾ. ಮಣ್ಣು ಬಿಡದೆ ಹಿರಿಯರೆಂಬರು; ಅಲ್ಲಲ್ಲ ನೋಡಾ. ಈ ತ್ರಿವಿಧವನತಿಗಳೆಯದೆ ಹಿರಿಯರೆಂಬ ನುಡಿಗೆ ನಾಚರು ನೋಡಾ. ಅಪ್ರಮಾಣಕೂಡಲಸಂಗಮದೇವಾ.
Transliteration Honnu biḍade hiriyarembaru; allalla nōḍā. Heṇṇu biḍade hiriyarembaru; allalla nōḍā. Maṇṇu biḍade hiriyarembaru; allalla nōḍā. Ī trividhavanatigaḷeyade hiriyaremba nuḍige nācaru nōḍā. Apramāṇakūḍalasaṅgamadēvā.