•  
  •  
  •  
  •  
Index   ವಚನ - 848    Search  
 
ಅದೆ ಇದೆಂಬ ಅಣ್ಣಗಳು ನೀವು ಕೇಳಿರೆ, `ಅಯನಿಯಾನಾಯಿ, ನಿಯದಾನಾಯಿ' ಎಂಬ ಶ್ರುತಿ ಹುಸಿ, ಅಯನಿಯಲ್ಲ ನಿಯದನಲ್ಲ, ಅಪ್ರಮಾಣಕೂಡಲಸಂಗಾ, ನಿಮ್ಮ ಶರಣ ನಿಂದ ನಿಲವಿಂಗೆ ನಮೋ ನಮೋ ಎಂಬೆನು.
Transliteration Ade idemba aṇṇagaḷu nīvu kēḷire, `ayaniyānāyi, niyadānāyi' emba śruti husi, ayaniyalla niyadanalla, apramāṇakūḍalasaṅgā, nim'ma śaraṇa ninda nilaviṅge namō namō embenu.