•  
  •  
  •  
  •  
Index   ವಚನ - 872    Search  
 
ನಾದ ಬಿಂದು ಕಲಾತೀತವಾಗಿಹ ಜ್ಯೋತಿರ್ಮಯವಾಗಿಹ ಲಿಂಗವ ಕಿಂಚತ್‌ಮಾತ್ರ ಧ್ಯಾನಿಸಿದರೆ ಜನನ ಮರಣವಿಲ್ಲವೆಂಬ ಅಣ್ಣಗಳು ನೀವು ಕೇಳಿರೆ, ನವಣಿಯ ಮರಿಯಾದೆ ನೆನದರು ಮರದರು ಅರಿವಲ್ಲ. ನೆನಹು ಮರಹು ಎರಡಳಿದಲ್ಲದೆ ಜನನ-ಮರಣ ಬಿಡದು ನೋಡಾ ಅಪ್ರಮಾಣಕೂಡಲಸಂಗಮದೇವಾ.
Transliteration Nāda bindu kalātītavāgiha jyōtirmayavāgiha liṅgava kin̄cat‌mātra dhyānisidare janana maraṇavillavemba aṇṇagaḷu nīvu kēḷire, navaṇiya mariyāde nenadaru maradaru arivalla. Nenahu marahu eraḍaḷidallade janana-maraṇa biḍadu nōḍā apramāṇakūḍalasaṅgamadēvā.