•  
  •  
  •  
  •  
Index   ವಚನ - 192    Search  
 
ಅಂಗಗುಣಸಂಸಾರಿಗೆ ಲಿಂಗಗುಣಸಂಸಾರವುಂಟೇನಯ್ಯಾ? ಲಿಂಗಗುಣಸಂಸಾರಿಗೆ ಅಂಗಗುಣಸಂಸಾರವುಂಟೇನಯ್ಯಾ? ಈ ಲಿಂಗ ಅಂಗವೆಂಬ ಉಭಯ ಮಧ್ಯೆ ಜ್ಞಾನಸಂಸಾರಿಯಾಗಿಪ್ಪ ಶರಣ ಬಸವಣ್ಣ ಚೆನ್ನಬಸವಣ್ಣ ಪ್ರಭುರಾಯ ಮೋಳಿಗೆಯ್ಯಗಳು ಮುಖ್ಯವಾದ ಏಳುನೂರಾ ಎಪ್ಪತ್ತು ಅಮರಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Aṅgaguṇasansārige liṅgaguṇasansāravuṇṭēnayyā? Liṅgaguṇasansārige aṅgaguṇasansāravuṇṭēnayyā? Ī liṅga aṅgavemba ubhaya madhye jñānasansāriyāgippa śaraṇa basavaṇṇa cennabasavaṇṇa prabhurāya mōḷigeyyagaḷu mukhyavāda ēḷunūrā eppattu amaragaṇaṅgaḷa pādakke namō namō embenayyā paramaguru paḍuviḍi sid'dhamallināthaprabhuve.