ಕಟ್ಟರಸನ ಬಂದು ಕಳ್ಳರು ಮುತ್ತಲು,
ಪಟ್ಟಣ ಬೆದರಿತ್ತು ನೋಡಾ.
ಪಟ್ಟಣದ ತಳವಾರರು ದುಷ್ಟರನೆಬ್ಬಟ್ಟಲು
ಬೆದರಿಕೆ ಬಿಟ್ಟೋಡಿತ್ತು ನೋಡಾ.
ಕಾಯಪಟ್ಟಣದ ಕಳವಳವಡಗಿತ್ತು. ಇದನೇನೆಂಬೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Kaṭṭarasana bandu kaḷḷaru muttalu,
paṭṭaṇa bedarittu nōḍā.
Paṭṭaṇada taḷavāraru duṣṭaranebbaṭṭalu
bedarike biṭṭōḍittu nōḍā.
Kāyapaṭṭaṇada kaḷavaḷavaḍagittu. Idanēnembenayya,
mahāliṅgaguru śivasid'dhēśvara prabhuvē.