ಅಗ್ನಿಯ ಸಂಪುಟದ ದೆಸೆಯಿಂದ
ಘಟದೊಳಗಿದ್ದ ಉದಕವು ಹೇಂಗೆ ಬತ್ತಿ ಬಯಲಪ್ಪುದಯ್ಯ
ಆ ಪ್ರಕಾರದಲ್ಲಿ ಜ್ಞಾನ ಸತ್ಕ್ರಿರಯಾ ಸಮರಸವಾದಲ್ಲಿ
ಪ್ರಾಣವೆ ಲಿಂಗವಾಯಿತ್ತಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Agniya sampuṭada deseyinda
ghaṭadoḷagidda udakavu hēṅge batti bayalappudayya
ā prakāradalli jñāna satkrirayā samarasavādalli
prāṇave liṅgavāyittayya,
mahāliṅgaguru śivasid'dhēśvara prabhuvē.