•  
  •  
  •  
  •  
Index   ವಚನ - 341    Search  
 
ರಕ್ಕಸಿಯ [ಹೊಳಲ]ಲ್ಲಿ ಒಂದು ಪಕ್ಷಿ ಹುಟ್ಟಿ ರಕ್ಕಸಿಯ ಕೊಂದುದ ಕಂಡೆನಯ್ಯ. ಹಿಕ್ಕೆಯ ಬಿಟ್ಟು ಹಕ್ಕೆಯ ಮೇದು ಅಖಂಡಿತನಾದುದು ಸೋಜಿಗ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Rakkasiya [hoḷala]lli ondu pakṣi huṭṭi rakkasiya konduda kaṇḍenayya. Hikkeya biṭṭu hakkeya mēdu akhaṇḍitanādudu sōjiga kāṇā, mahāliṅgaguru śivasid'dhēśvara prabhuvē.