•  
  •  
  •  
  •  
Index   ವಚನ - 542    Search  
 
ಷೋಡಶದಳಕಮಲದಲ್ಲಿ ನೋಡಬಾರದ ವಸ್ತುವ ಕಂಡೆ; ಅದು ಶತಕೋಟಿ ಸೋಮಸೂರ್ಯರು ಉದಯವಾದಂತಿದೆ ನೋಡಾ. ನೋಡಬಾರದ ವಸ್ತುವ ಕೂಡಿ ಅಭಿನವ ಶಿವಪ್ರಸಾದಿಯಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Ṣōḍaśadaḷakamaladalli nōḍabārada vastuva kaṇḍe; adu śatakōṭi sōmasūryaru udayavādantide nōḍā. Nōḍabārada vastuva kūḍi abhinava śivaprasādiyāgirdenu kāṇā, mahāliṅgaguru śivasid'dhēśvara prabhuvē.