•  
  •  
  •  
  •  
Index   ವಚನ - 53    Search  
 
ಕುಂದಣಕ್ಕೆ ಒಪ್ಪುವ ಒರೆ ಬಣ್ಣದಮಿಶ್ರವಂ ಚಿನ್ನವರದ ಬಲ್ಲನಲ್ಲದೆ [ಗೇ]ಯ್ದುಂಬ ಒಕ್ಕಲಮಗನೆಂತು ಬಲ್ಲನಯ್ಯ? ವಸ್ತುವನೊಡಗೂಡುವ ಸಂಧಾನದ ನುಡಿಯಗಡಣದ ಲಿಂಗ ಬೆಳಗ ಲಿಂಗಸಂಧಾನಿ ಬಲ್ಲನಲ್ಲದೆ ಅರಿವು ಮರವೆಯನೊಳಕೊಂಡಿಪ್ಪ ವೇಷಧಾರಿಗಳವರೆಂತು ಬಲ್ಲರಯ್ಯ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Transliteration Kundaṇakke oppuva ore baṇṇadamiśravaṁ cinnavarada ballanallade [gē]ydumba okkalamaganentu ballanayya? Vastuvanoḍagūḍuva sandhānada nuḍiyagaḍaṇada liṅga beḷaga liṅgasandhāni ballanallade arivu maraveyanoḷakoṇḍippa vēṣadhārigaḷavarentu ballarayyā? Ghanaliṅgiya mōhada cennamallikārjuna.