ಎನ್ನ ಕಾಯ ಪ್ರಸಾದವಾಯಿತ್ತು.
ಎನ್ನ ಜೀವ ಪ್ರಸಾದವಾಯಿತ್ತು.
ಎನ್ನ ಪ್ರಾಣ ಪ್ರಸಾದವಾಯಿತ್ತು.
ಎನ್ನ ಕರಣೇಂದ್ರಿಯಂಗಳೆಲ್ಲವು
ಪ್ರಸಾದವಾದುವು ನೋಡಾ.
ನೀವೆನ್ನ ಕರಸ್ಥಲದಲ್ಲಿ ಪ್ರಸಾದ ರೂಪಾದಿರಾಗಿ,
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Transliteration Enna kāya prasādavāyittu.
Enna jīva prasādavāyittu.
Enna prāṇa prasādavāyittu.
Enna karaṇēndriyaṅgaḷellavu prasādavāduvu nōḍā.
Nīvenna karasthaladalli prasāda rūpādirāgi,
ghanaliṅgiya mōhada cennamallikārjuna.
Music
Courtesy: