•  
  •  
  •  
  •  
Index   ವಚನ - 6    Search  
 
ಎಂಬತ್ತನಾಲ್ಕು ಲಕ್ಷಕೋಟಿ ಮಾರಿನಲ್ಲಿ ಮಾರಿಸಿಕೊಂಡ ಶರೀರ ಇದ ತಂದವರಾರಣ್ಣಾ. ಕಾಯಕ್ಕೆ ಜೀವ ಸುಂಕವ ಕೊಡದೆ, ಕಾಯದೊಳಗಣ ಬಂದ ಭಾವಭ್ರಮೆ ಸುಂಕ. ಈ ವಿಧದ ಚೀಟ, ಬಂಕೇಶ್ವರಲಿಂಗದಲ್ಲಿ ಒಪ್ಪಿಸಿಕೊಳ್ಳಿರಣ್ಣಾ.
Transliteration Embattanālku lakṣakōṭi mārinalli mārisikoṇḍa śarīra ida tandavarāraṇṇā. Kāyakke jīva suṅkava koḍade, kāyadoḷagaṇa banda bhāvabhrame suṅka. Ī vidhada cīṭa, baṅkēśvaraliṅgadalli oppisikoḷḷiraṇṇā.