ಮೇಲೇರಿದ ಹುಗಿಲ ತಾಳ ಪುಟಕ್ಕೆ ಅಗೆದು,
ಕೇಳಿನ ಹುಗಿಲ ಮೇಗಳ ತಾಳು ನುಂಗಿತ್ತು.
ಕೀಳಿನ ಮೇಲಿನ ದ್ವಾರವ ಕೀಲು ನುಂಗಿತ್ತು.
ಕೀಲು ಕೀಳುವ ಸಕೀಲವ ಇನ್ನಾರುವ ಕಾಣೆ.
ಬಂಕೇಶ್ವರಲಿಂಗದಲ್ಲಿ ಲೀಯವಾದವಂಗಲ್ಲದೆ ಇಲ್ಲ.
Transliteration Mēlērida hugila tāḷa puṭakke agedu,
kēḷina hugila mēgaḷa tāḷu nuṅgittu.
Kīḷina mēlina dvārava kīlu nuṅgittu.
Kīlu kīḷuva sakīlava innāruva kāṇe.
Baṅkēśvaraliṅgadalli līyavādavaṅgallade illa.