ನಿಂದಿಸುವನೊಬ್ಬ, ಸ್ತುತಿಸುವನೊಬ್ಬ.
ಇವರಿಬ್ಬರು ಪರಮಬಂಧುಗಳು.
ಆ ಯೋಗಿಯ ಪುಣ್ಯವನೊಬ್ಬ ಕೊಂಬ,
ಪಾಪವನೊಬ್ಬ ಕೊಂಬ.
ಇದು ಕಾರಣ, ಗುರುಪ್ರಿಯ ಚೆನ್ನಬಂಕೇಶ್ವರನಲ್ಲಿ,
ಸತ್ಯಶರಣರು ನಿತ್ತಮುಕ್ತರು.
Transliteration Nindisuvanobba, stutisuvanobba.
Ivaribbaru paramabandhugaḷu.
Ā yōgiya puṇyavanobba komba,
pāpavanobba komba.
Idu kāraṇa, gurupriya cennabaṅkēśvaranalli,
satyaśaraṇaru nittamuktaru.