•  
  •  
  •  
  •  
Index   ವಚನ - 218    Search  
 
ತನುವಿಕಾರದಿಂದ ಸವೆದು ಸವೆದು, ಮನವಿಕಾರದಿಂದ ನೊಂದು ಬೆಂದವರೆಲ್ಲಾ ಬೋಳಾಗಿ ; ದಿನ ಜವ್ವನಂಗಳು ಸವೆದು ಸವೆದು, ಜಂತ್ರ ಮುರಿದು ಗತಿಗೆಟ್ಟವರೆಲ್ಲಾ ಬೋಳಾಗಿ 'ಹೇಸಿ, ಒಲ್ಲೆ ಸಂಸಾರವನೆಂಬರು' ವೈರಾಗ್ಯವ ಬಲ್ಲವರಲ್ಲ ಕೇಳವ್ವಾ. ಕನ್ನೆಯಳಿಯದ ಜವ್ವನ ಸತಿಗಲ್ಲದೆ ಚೆನ್ನಮಲ್ಲಿಕಾರ್ಜುನದೇವಗಲ್ಲ ಕೇಳವ್ವಾ.
Transliteration Tanuvikāradinda savedu savedu, manavikāradinda nondu bendavarellā bōḷāgi; dina javvanaṅgaḷu savedu savedu, jantra muridu gatigeṭṭavarellā bōḷāgi 'hēsi, olle sansāravanembaru' vairāgyava ballavaralla kēḷavvā. Kanneyaḷiyada javvana satigallade cennamallikārjunadēvagalla kēḷavvā.
Hindi Translation तनुविकार से घिस घिसकर, मनविकार से दु:खित जले सब मूँडकर, रोज यौवन घिस घिसकर, यंत्र टूटे पथभ्रष्ट सब मूँडकर, ‘धृणा से संसार नहीं चाहे कहेंगे' वैराग्य को न जाने सुनो अव्वा | कन्यत्व बिना नाश हुए यौवन सति के बिना चेन्नमल्लिकार्जुन को नहीं सुनो अव्वा। Translated by: Eswara Sharma M and Govindarao B N