•  
  •  
  •  
  •  
Index   ವಚನ - 16    Search  
 
ಬಿತ್ತಿದ ಬೀಜದ ಫಲವು ವಿಪರೀತ ನೋಡಾ! ತನ್ನಲ್ಲಿ ತಾನೆಯಾಗಿ ಆಗಮವನರಿಯದು, ತಾನೆ ಸ್ವಯಂಕೃತ ಸಹಜ. ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು.
Transliteration Bittida bījada phalavu viparīta nōḍā! Tannalli tāneyāgi āgamavanariyadu, tāne svayaṅkr̥ta sahaja. Kūḍalacennasaṅgayyanalli basavaṇṇanu.