•  
  •  
  •  
  •  
Index   ವಚನ - 51    Search  
 
ನಾನಾ ಜನ್ಮಾಂತರದಿಂದ ಮಾನವರಾಗಿ ಪುಟ್ಟಿ, ಜಪದಿಂದ ಧ್ಯಾನದಿಂದ ತಪದಿಂದ ಸಮಾಧಿಯಿಂದ ದೇವಾ, ನಿಮ್ಮನರಿದೆನೆಂದು ಬಳಲುತ್ತಿದ್ದರು. ಇಂತೆಂದುದಾಗಿ ಪಾಪಂಗಳು ಕೆಟ್ಟಲ್ಲದೆ, ನಿಮ್ಮ ಭಕ್ತರಾಗರಯ್ಯಾ ಕೂಡಲಚೆನ್ನಸಂಗಮದೇವಾ.
Transliteration Nānā janmāntaradinda mānavarāgi puṭṭi, japadinda dhyānadinda tapadinda samādhiyinda dēvā, nim'manaridenendu baḷaluttiddaru. Intendudāgi pāpaṅgaḷu keṭṭallade, nim'ma bhaktarāgarayyā kūḍalacennasaṅgamadēvā.

C-377 

  Sun 15 Oct 2023  

 Vachana galu
  Ananda K E