•  
  •  
  •  
  •  
Index   ವಚನ - 68    Search  
 
ಉದರ ನಿಮಿತ್ತವಿಡಿದು ಉದರವ ಹೊರೆವವನಲ್ಲ. ಹದಿರಿಸಬಲ್ಲ ಚದುರ ಕಾಣಿಭೋ! ಲಿಂಗ ಜಂಗಮವೆಂಬ ಕುಳದಾಗಮಸಾರವಿಡಿದಾಡುವ ಚದುರ ಕಾಣಿಭೋ! ಚದುರ ಬಿದಿರ ಬಿತ್ತುವ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನು.
Transliteration Udara nimittaviḍidu udarava horevavanalla. Hadirisaballa cadura kāṇibhō! Liṅga jaṅgamavemba kuḷadāgamasāraviḍidāḍuva cadura kāṇibhō! Cadura bidira bittuva kūḍalacennasaṅgayyā nim'ma śaraṇanu.