•  
  •  
  •  
  •  
Index   ವಚನ - 71    Search  
 
ಲಿಂಗದಲ್ಲಿ ಸಾಹಿತ್ಯನು, ಜಂಗಮದಲ್ಲಿ ಸನುಮತನು, ಪ್ರಸಾದದಲ್ಲಿ ಸನ್ನಿಹಿತನು, ಈ ತ್ರಿವಿಧ ಸಂಬಂಧ ಸಾರಾಯವ ಬಲ್ಲ ಬಸವಣ್ಣಂಗಲ್ಲದೆ ಮತ್ತಾರಿಗೆಯೂ ಆಗದು. ಕೂಡಲಚೆನ್ನಸಂಗಯ್ಯನ ದಯದಿಂದ ಆನು ಬದುಕಿದೆನು.
Transliteration Liṅgadalli sāhityanu, jaṅgamadalli sanumatanu, prasādadalli sannihitanu, ī trividha sambandha sārāyava balla basavaṇṇaṅgallade mattārigeyū āgadu. Kūḍalacennasaṅgayyana dayadinda ānu badukidenu.