•  
  •  
  •  
  •  
Index   ವಚನ - 75    Search  
 
ಒಡೆಯರು ಮನೆಗೆ ಬಂದುದ ಕಂಡು ತೆರಹು ಮರಹಾಗಿಪ್ಪನೆ ಭಕ್ತನು? ಹೊನ್ನುಳ್ಳ ದೊರೆಯಂತೆ ಭೀಷ್ಮಿಸಿಕೊಂಡಿಹನೆ ಭಕ್ತನು? ಜಂಗಮ ಪ್ರೀತಂಗೆ ಜಡಮತಿಯುಂಟೆ? ನಿಮ್ಮ ಒಕ್ಕುದ ಕೊಂಡಿಪ್ಪ ಮಹಾಮಹಿಮರ ತೋರಯ್ಯಾ ಕೂಡಲಚೆನ್ನಸಂಗಯ್ಯಾ.
Transliteration Oḍeyaru manege banduda kaṇḍu terahu marahāgippane bhaktanu? Honnuḷḷa doreyante bhīṣmisikoṇḍ'̔ihane bhaktanu? Jaṅgama prītaṅge jaḍamatiyuṇṭe? Nim'ma okkuda koṇḍippa mahāmahimara tōrayyā kūḍalacennasaṅgayyā.