•  
  •  
  •  
  •  
Index   ವಚನ - 95    Search  
 
ನೋಟ ಬಲಿದು ಮೊದಲಲ್ಲಿ ಮನದಲ್ಲಿ ಘನವು ಅಚ್ಚೊತ್ತಿದ ಕಾರಣ ಎಚ್ಚರಿಕೆಯಾಯಿತ್ತು, ಗುರುಕಾರುಣ್ಯದಿಂದ ಆಚಾರದರಿವಾಯಿತ್ತು, ಜಂಗಮದಿಂದ ತಿಳಿದ ತಿಳಿವಿನಲ್ಲಿ ಪ್ರಸಾದ ಸಾಧ್ಯವಾಯಿತ್ತು, ಕೂಡಲಚೆನ್ನಸಂಗನ ಶರಣರಲ್ಲಿ ಏಕಾರ್ಥವಾಯಿತ್ತು.
Transliteration Nōṭa balidu modalalli manadalli ghanavu accottida kāraṇa eccarikeyāyittu, gurukāruṇyadinda ācāradarivāyittu, jaṅgamadinda tiḷida tiḷivinalli prasāda sādhyavāyittu, kūḍalacennasaṅgana śaraṇaralli ēkārthavāyittu.