•  
  •  
  •  
  •  
Index   ವಚನ - 128    Search  
 
ಕಾಯದಿಂದ ಲಿಂಗದರುಶನ, ಕಾಯದಿಂದ ಜಂಗಮ ದರುಶನ, ಕಾಯದಿಂದ ಪ್ರಸಾದಸಂಪತ್ತು. ಕೂಡಲಚೆನ್ನಸಂಗಯ್ಯಾ ಆ ಕಾಯದಲ್ಲಿ ನಿಮ್ಮುವ ಕಂಡೆನಯ್ಯಾ.
Transliteration Kāyadinda liṅgadaruśana, kāyadinda jaṅgama daruśana, kāyadinda prasādasampattu. Kūḍalacennasaṅgayyā ā kāyadalli nim'muva kaṇḍenayyā.