•  
  •  
  •  
  •  
Index   ವಚನ - 387    Search  
 
[ಉರುಗಿವೋದ] ಕೊಡನುನಳುಕದೆ [ಮರುಗದೆ ಹಿಡಿವ]ನೇಹವ ನೋಡಿರೆ! ಹರಿವ ಕರಿಗಳ ಅರಿವಿ[ನೆಡೆಗೆ] ನೋಡಿರೆ! ಸರ ಹರಿದ ಮಣಿಗಳೊಂದೇ ಹರಳಾದುದ ನೋಡಿರೆ! ಬೆರಸಿ ಬೇರಿಹ ಕೂಡಲಚೆನ್ನಸಂಗ[ನ]ನೆರಡಿಲ್ಲದೆ ನೋಡಿರೆ.
Transliteration [Urugivōda] koḍanunaḷukade [marugade hiḍiva]nēhava nōḍire! Hariva karigaḷa arivi[neḍege] nōḍire! Sara harida maṇigaḷondē haraḷāduda nōḍire! Berasi bēriha kūḍalacennasaṅga[na]neraḍillade nōḍire.