•  
  •  
  •  
  •  
Index   ವಚನ - 530    Search  
 
ದರುಶನಾದಿಗಳೆಲ್ಲಾ ವಿರಸವಾಯಿತ್ತು ನೋಡಾ. ಲಿಂಗಾರ್ಚಕರಲ್ಲದವರು ಲಿಂಗೈಕ್ಯವ ಬಲ್ಲರೆ? ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯ ಬಲ್ಲ ಹಾಂಗೆ.
Transliteration Daruśanādigaḷellā virasavāyittu nōḍā. Liṅgārcakaralladavaru liṅgaikyava ballare? Kūḍalacennasaṅganalli liṅgaikya balla hāṅge.