•  
  •  
  •  
  •  
Index   ವಚನ - 718    Search  
 
ಕ್ರಮವರಿದು ಭ್ರಮೆ ತಿಳಿದು ಅಮಳಸಂಯೋಗದಲ್ಲಿ ಸಮನಿಸೂದು, 'ಏಕ ಏವ ನ ದ್ವಿತೀಯಃ' ಎಂಬುದನರಿದು ಸಮನಿಸೂದು, "ಶಿವಾತ್ಮಕೋ ಲಿಂಗದೇಹೀ ಅಂಗಾಚಾರೇಣ ಲೌಕಿಕಃ| ಸರ್ವಂ ಲಿಂಗಮಯಂ ಪ್ರೋಕ್ತಂ ಲಿಂಗೇನ ಸಹ ವರ್ತತೇ"|| ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಸಹಭೋಜನ ಸಮನಿಸೂದು.
Transliteration Kramavaridu bhrame tiḷidu amaḷasanyōgadalli samanisūdu, 'ēka ēva na dvitīyaḥ' embudanaridu samanisūdu, śivātmakō liṅgadēhī aṅgācārēṇa laukikaḥ| sarvaṁ liṅgamayaṁ prōktaṁ liṅgēna saha vartatē|| idu kāraṇa, kūḍalacennasaṅganalli sahabhōjana samanisūdu.