•  
  •  
  •  
  •  
Index   ವಚನ - 722    Search  
 
ಗುರುಸ್ಥಲ, ನಾಸ್ತಿಯಾದಲ್ಲದೆ ಶಿಷ್ಯನಲ್ಲ, ಲಿಂಗಸ್ಥಲ ನಾಸ್ತಿಯಾದಲ್ಲದೆ ಭಕ್ತನಲ್ಲ, ಜಂಗಮಸ್ಥಲ ನಾಸ್ತಿಯಾದಲ್ಲದೆ ಶರಣನಲ್ಲ, ಇದು ಕಾರಣ ಕೂಡಲಚೆನ್ನಸಂಗಮದೇವಾ, ಈ ತ್ರಿವಿಧವು ನಾಸ್ತಿಯಾಗಿ ಭಕ್ತ ಕೆಟ್ಟು ಭವಿಯಾದಲ್ಲದೆ ಲಿಂಗೈಕ್ಯನಲ್ಲ.
Transliteration Gurusthala, nāstiyādallade śiṣyanalla, liṅgasthala nāstiyādallade bhaktanalla, jaṅgamasthala nāstiyādallade śaraṇanalla, idu kāraṇa kūḍalacennasaṅgamadēvā, ī trividhavu nāstiyāgi bhakta keṭṭu bhaviyādallade liṅgaikyanalla.