•  
  •  
  •  
  •  
Index   ವಚನ - 818    Search  
 
ಕಾಮಿಸಿ ಕಲ್ಪಿಸಲಿಲ್ಲ, ಕಲ್ಪಿಸಿ ಭಾವಿಸಲಿಲ್ಲ, ಭಾವಿಸಿ ರೂಪಿಸಲಿಲ್ಲ, ರೂಪಿಸಿ ಭೇದಿಸಲಿಲ್ಲ. ಇದು ಕಾರಣ, ಕೂಡಲಚೆನ್ನಸಂಗಮದೇವಾ, ಸರ್ವಾಂಗಲಿಂಗವಾದಲ್ಲಿ ಅನರ್ಪಿತವಿಲ್ಲ.
Transliteration Kāmisi kalpisalilla, kalpisi bhāvisalilla, bhāvisi rūpisalilla, rūpisi bhēdisalilla. Idu kāraṇa, kūḍalacennasaṅgamadēvā, sarvāṅgaliṅgavādalli anarpitavilla.