•  
  •  
  •  
  •  
Index   ವಚನ - 979    Search  
 
ಅವಿಶ್ವಾಸ ಲೋಕದ ಕರ್ಮಿಗಳಿಗೆ, ಯಮದೂತರೆಂಬ ದಂಡಣೆಯ ಮಾಡಿದೆಯಯ್ಯಾ. ಶಿವಭಕ್ತರಿಗೆ ಶಿವದೂತರೆಂಬ ದಂಡಣೆಯ ಮಾಡಿದೆಯಯ್ಯಾ. ಇದು ಕಾರಣ, ಭಕ್ತಿಯನರಿಯೆ, ಯುಕ್ತಿಯನರಿಯೆ ಜಂಗಮವೆ ಕೂಡಲಚೆನ್ನಸಂಗಯ್ಯನೆಂಬೆ.
Transliteration Aviśvāsa lōkada karmigaḷige, yamadūtaremba daṇḍaṇeya māḍideyayyā. Śivabhaktarige śivadūtaremba daṇḍaṇeya māḍideyayyā. Idu kāraṇa, bhaktiyanariye, yuktiyanariye jaṅgamave kūḍalacennasaṅgayyanembe.