Up
Down
ಶಿವಶರಣರ ವಚನ ಸಂಪುಟ
  
ಚನ್ನಬಸವಣ್ಣ
  
Select...
Transliteration
Tamil Mss Transcription
Music
Video
English Translation
Russian Translation
German Translation
Hindi Translation
Telugu Translation
Tamil Translation
Marathi Translation
Malayalam Translation
Urdu Translation
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 1638 
Search
 
ಶಿವನಲ್ಲದೆ ಮತ್ತೆ ದೈವವಿಲ್ಲೆಂದುದು ವೇದ. ಉಳ್ಳಡೆ, ದಕ್ಷನ ಜನ್ಮ ತಾನೆ ಹೇಳದೆ? ಉಳ್ಳಡೆ ಕ್ರತುವನು ಕಾಯಲಾಗದೆ? ಉಳ್ಳಡೆ ತಮ್ಮ ತಮ್ಮ ಶಿರಗಳ ಹೋಗಲಾಡಿಕೊಳಲೇಕೆ? ಈ ಕ್ರತುಗಳಿಗೆ `ಶಿವನೇಕೋ ದೇವ' ಎಂದುದು ಋಗ್ವೇದ. "ಆವೋ ರಾಜಾನಮಧ್ವರಸ್ಯ ರುದ್ರಂಹೋತಾರಂ ಸತ್ಯಯಜುಂ ರೋದಸ್ಯೋಃ ಅಗ್ನಿಂ ಪುರಾತನಯಿತ್ನೋರಚಿತ್ತಾತ್ ಹಿರಣ್ಯರೂಪಮವಸೇ ಕೃಣುಧ್ವಂ" ಎಂದುದಾಗಿ ಇಂತೆಂಬ ಶ್ರುತಿಯಿದೆ. ಇದು ಕಾರಣ, ಕೂಡಲಚೆನ್ನಸಂಗನಲ್ಲದಿಲ್ಲ; ನಿಲ್ಲು, ಮಾಣು.
Transliteration
Śivanallade matte daivavillendudu vēda. Uḷḷaḍe, dakṣana janma tāne hēḷade? Uḷḷaḍe kratuvanu kāyalāgade? Uḷḷaḍe tam'ma tam'ma śiragaḷa hōgalāḍikoḷalēke? Ī kratugaḷige `śivanēkō dēva' endudu r̥gvēda. Āvō rājānamadhvarasya rudranhōtāraṁ satyayajuṁ rōdasyōḥ agniṁ purātanayitnōracittāt hiraṇyarūpamavasē kr̥ṇudhvaṁ endudāgi intemba śrutiyide. Idu kāraṇa, kūḍalacennasaṅganalladilla; nillu, māṇu.
ಪ್ರತಿಕ್ರಿಯೆಗಳು / Comments
Name
*
:
Phone
*
:
e-Mail:
Place/State/Country
Comment
*
:
ವಚನಕಾರ ಮಾಹಿತಿ
×
ಚನ್ನಬಸವಣ್ಣ
ಅಂಕಿತನಾಮ:
ಕೂಡಲಚೆನ್ನಸಂಗಮದೇವ
ವಚನಗಳು:
1762
ಕಾಲ:
12ನೆಯ ಶತಮಾನ
ಕಾಯಕ:
ಅನುಭಾವಿಗಳು ಬರೆದ ವಚನಗಳ ಪರಾಮರ್ಶೆ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಕಪ್ಪಡಿ ಸಂಗಮ, ಹುನುಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಕಾರ್ಯಕ್ಷೇತ್ರ:
ಕಲ್ಯಾಣ, ಬೀದರ್ ಜಿಲ್ಲೆ.- ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ತಂದೆ:
ಶಿವದೇವ (ಶಿವಸ್ವಾಮಿ)
ತಾಯಿ:
ನಾಗಲಾಂಬಿಕೆ(ಅಕ್ಕನಾಗಮ್ಮ)
ಐಕ್ಯ ಸ್ಥಳ:
ಉಳವಿ, ಜೊಯಿಡಾ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: